ಭಾನುವಾರ, 25 ಅಕ್ಟೋಬರ್ 2026

Simple natural medicines to kill rats

Interesting

ರೈತರೇ ಗಮನಿಸಿ!! ಇಲಿಗಳ ಕಾಟದಿಂದ ಪಾರಾಗಲು ಈ ಸುಲಭ ವಿಧಾನ ಅನುಸರಿಸಿ!

ಯಾರು ಮನೆಗೆ ಕರೆಯದೆ ಇದ್ರೂ ಕೂಡ ಮನೆಯೊಳಗೆ ಸುಲಭದಲ್ಲಿ ಲಗ್ಗೆ ಇಟ್ಟು ತನ್ನ ಪಾರುಪತ್ಯ ಕಾಯ್ದು ಕೊಂಡಿರುವ ಅತಿಥಿ.. ಇವನು.. ಮೋದಕ ಪ್ರಿಯನ ಪ್ರಿಯ ಭಕ್ತ. ಪ್ರತಿಯೊಬ್ಬರ ಮನೆಯ ಅಕ್ಕಿ, ದಾಸ್ತಾನು ಕಂಡಾಗ ಓಡೋಡಿ ಬಂದು ಬಟ್ಟೆ, ಪೇಪರ್…