ಬೆಂಗಳೂರು
ಸಿಗ್ನಲ್ ಜಂಪ್ ಮಾಡಿದೆ ಎಂಬ ಪಾಪಪ್ರಜ್ಞೆಯಿಂದ ಬೆಂದುಹೋದ ವ್ಯಕ್ತಿ, ನಂತರ ಮಾಡಿದ ಈ ಕೆಲಸ| ಈತ ಮಾಡಿದ ಕೆಲಸ ನೋಡಿ ಶಾಕ್ ಆದ ಪೊಲೀಸರು!!! ನಂತರ ನಡೆದಿದ್ದು ಏನು?
ಕೆಲವೊಮ್ಮೆ ಕೆಲವರು ಅಚಾತುರ್ಯದಿಂದಲೋ, ಬೇಕುಂತಲೋ ಸಂಚಾರ ನಿಮಯಗಳನ್ನು ಉಲ್ಲಂಘಿಸಿಕೊಂಡು ಹೋಗುವುದು ಸಾಮಾನ್ಯ. ಹಾಗನೇ ಇದಕ್ಕೆ ಒಂದಷ್ಟು ಮಂದಿಗೆ ಫೈನ್ ಬಿದ್ದರೆ ಇನ್ನೊಂದಷ್ಟು ಮಂದಿ ಇದರಿಂದ ತಪ್ಪಿಸಿಕೊಳ್ಳುವ ದಾರಿ ನೋಡುತ್ತಾರೆ. ಹೀಗಿರುವಾಗ, ವಾಹನ ಸವಾರನೊಬ್ಬ ಸಿಗ್ನಲ್ ಜಂಪ್ (Signal Jump)…
