News
CM Siddaramaiah: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ ಯಾರಿಗೆ ಲಾಭ – ನಷ್ಟ ಏನು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ!
CM Siddaramaiah: ಈಗಾಗಲೇ ಮುಡಾ ಪ್ರಕರಣದಲ್ಲಿ ರಾಜಕೀಯದ ಪಕ್ಷದ ಒಳ ಒಳಗೆ ಯಾವ ರೀತಿಯ ನಾಟಕಗಳು ನಡೆಯುತ್ತವೆ ಅನ್ನೋದು ಒಂದೊಂದೇ ಹೊರ ಬರುತ್ತಿದೆ. ಒಬ್ಬರಿಗೊಬ್ಬರು ಬೆರಳು ತೋರಿಸಿ ದೂರು ಕೊಟ್ಟು ಕೊನೆಗೆ ಮುಖ್ಯಮಂತ್ರಿಗಳೇ ಮುಡಾ ಜಾಲದಲ್ಲಿ ಸಿಕ್ಕಿಕೊಂಡು ಪರದಾಡುತ್ತಿದ್ದಾರೆ.…

