Karnataka State Politics Updates
Siddaramaiah : ಕುಡಿಸಿ ಕರೆಸ್ತಾರೆ, ಇಲ್ಲಿ ಕುಣಿಸಿ ಕಳಿಸ್ತಾರೆ, ಇವರ ಮನೆ ಹಾಳಾಗ, ನಾನು ಮಾತಾಡಲ್ಲ: ಕಾರ್ಯಕರ್ತರ ವಿರುದ್ಧ ರೊಚ್ಚಿಗೆದ್ದ ಸಿದ್ದು
ಇಷ್ಟಕ್ಕೆ ಸುಮ್ಮನಾಗದ ಸಿದ್ದು, ಭಾಷಣ ಕೇಳಲು ಇಷ್ಟ ಇಲ್ಲ ಅಂದ್ರೆ ದಯವಿಟ್ಟು ಇಲ್ಲಿಂದ ಹೋಗಿ. ಎಲ್ಲದಕ್ಕೂ ಒಂದು ಮಿತಿ ಇರಬೇಕು.

