ಶನಿವಾರ, 24 ಅಕ್ಟೋಬರ್ 2026

Siddaramaiah Biryani

Karnataka State Politics Updates

Siddaramaiah Biryani: ಸಿಎಂ ಮನೆಗೆ ಆಟೋದಲ್ಲಿ ಬಂದ ಬಿರಿಯಾನಿ ವಾಪಸ್, ಮತ್ತೆ ಬೆಂಜ್ ಕಾರಲ್ಲಿ ರಾಯಲ್ ಆಗಿ ಎಂಟ್ರಿ ಕೊಡ್ತು ಅದೇ ಬಿರ್ಯಾ..ನಿ !!

ಈ ಬಿರಿಯಾನಿ ಎಂಟ್ರಿಯೇ ಬೇರೆಯಾಗಿತ್ತು. ಯಾಕೆಂದ್ರೆ ಬೆಂಜ್ ಕಾರಿನ ಮೂಲಕ ಈ ಬಿರಿಯಾನಿ ಸಿಎಂ ಮನೆ ಹೊಕ್ಕಿದೆ.