ಶನಿವಾರ, 24 ಅಕ್ಟೋಬರ್ 2026

Siddaganga Swamiji

News

ಇಂದು ಸಿದ್ದಗಂಗಾ ಶ್ರೀಗಳ 4ನೇ ಪುಣ್ಮಸ್ಮರಣೆ : ಬೆಳಗ್ಗೆ 5 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭ

ತುಮಕೂರು:  ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಮಹಾಶಿವಯೋಗಿ ಸಿದ್ದಗಂಗಾ ಮಠ  ದ ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ  4ನೇ ಪುಣ್ಯ ಸ್ಮರಣೆಯನ್ನು ಕಳೆದೆರಡು ವರ್ಷಗಳ ಬಳಿ  ಇಂದು ತುಮಕೂರು ಮಠದಲ್ಲಿ ಬಹಳ ವಿಜೃಂಭಣೆಯಿಂದ  ಸಿದ್ಧತೆ ಮಾಡಲಾಗಿದೆ. ಪೂಜ್ಯರ ಗದ್ದುಗೆಗೆ ವಿಶೇಷ…