ಸೋಮವಾರ, 26 ಅಕ್ಟೋಬರ್ 2026
Trending

Siddaganga Mutt

Interesting

Siddaganga Mutt: ತುಮಕೂರು ಸಿದ್ಧಗಂಗಾ ಮಠಕ್ಕೆ ನೂತನ ಉತ್ತರಾಧಿಕಾರಿ: ಇವರೇ ನೋಡಿ ಮುಂದೆ ಮಠವನ್ನು ಮುನ್ನಡೆಸೋ ಸ್ವಾಮೀಜಿ

ತ್ರಿವಿಧ ದಾಸೋಹಿ ಮಠವೆಂದೇ ಪ್ರಸಿದ್ಧಿ ಪಡೆದಿರುವ ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಸದ್ಯದಲ್ಲೆ ನೂತನ ಉತ್ತರಾಧಿಕಾರಿ ನೇಮಕವಾಗಲಿದ್ದಾರೆ.