Breaking Entertainment News Kannada
Shweta Bachchan Nanda : ಅಮಿತಾಬ್ ಬಚ್ಚನ್- ಜಯಾ ದೊಡ್ಡ ನಟರಾದರೂ, ಮಗಳು ಶ್ವೇತಾ ಸಿನಿಮಾದಿಂದ ದೂರ ಉಳಿಯಲು ಬಾಲ್ಯದ ಈ ಘಟನೆಯೇ ಕಾರಣ!
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ (Amitabh Bachhan) ಮತ್ತು ನಟಿ ಜಯಾ ಬಚ್ಚನ್(Jaya Bachhan) ಅವರ ಪುತ್ರಿ ಶ್ವೇತಾ ಬಚ್ಚನ್ ನಂದಾ ( Shweta Bachchan Nanda)ಲೈಮ್ ಲೈಟ್ ನಿಂದ ದೂರ ಉಳಿದಿರುವುದು ಎಲ್ಲರಿಗೂ ಗೊತ್ತಿದೆ.

