ಶನಿವಾರ, 24 ಅಕ್ಟೋಬರ್ 2026

Short circuit

News

ಪುತ್ತೂರು: ವಿದ್ಯುತ್‌ ತಂತಿ ತಗುಲಿ ಬಾಲಕ ಸಾವು

ಪುತ್ತೂರು: ವಿದ್ಯುತ್‌ ತಂತಿ ತಗುಲಿ ಬಾಲಕನೊಬ್ಬ ಮೃತಪಟ್ಟ ಘಟನೆ ಗಡಿಯಾರ ಎನ್ನುವಲ್ಲಿ ನಡೆದಿದೆ. ನೇರಳಕಟ್ಟೆ ಸಮೀಪದ ಕೊಡಾಜೆ ನಿವಾಸಿ ಶಹೀರ್‌ (15ವ) ಮೃತಪಟ್ಟ ಬಾಲಕ. ನೇರಳಕಟ್ಟೆ ಸಮೀಪದ ಗಣೇಶ ನಗರದ ಫ್ಲಾಟ್‌ನಲ್ಲಿ ಬಾಡಿಗೆ ಮನೆಯಲ್ಲಿರುವ ಶರೀಫ್‌ ಅವರ ಪುತ್ರ…

News

ವಿದ್ಯುತ್‌ ಅವಘಡ: ಅಕೇಶಿಯಾ ಪ್ಲಾಂಟೇಷನ್‌ಗೆ ಬೆಂಕಿ

ಇಂದಬೆಟ್ಟು: ಬಂಗಾಡಿ ಪಿಚಾಲಾರ್‌ ಹತ್ತಿರ ಅಕೇಶಿಯಾ ಪ್ಲಾಂಟೇಷನ್‌ಗೆ ವಿದ್ಯುತ್‌ ಅವಘಡದಿಂದ ಬೆಂಕಿ ಬಿದ್ದ ಘಟನೆ ನಡೆದಿದೆ. ಹಲವಾರು ಮನೆಗಳು ಹತ್ತಿರದಲ್ಲೇ ಇದ್ದುದ್ದರಿಂದ ಜನರು ಬಂದು ಬೆಂಕಿ ನಂದಿಸಿದ್ದು, ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದ್ದಾರೆ. ಇಲ್ಲಿರುವ HT (JOC) ವಿದ್ಯುತ್‌ ಲೈನ್‌…

News

Moodabidre: ಮೂಡುಬಿದಿರೆ: ವಿದ್ಯುತ್‌ ತಂತಿ ತುಳಿದು ಮಹಿಳೆ ಸಾವು

Moodabidre: ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮದ ಹೊಸಮಾರು ಪದವು ಬಂಗಾರುಗುಡ್ಡೆಯಲ್ಲಿ ಇಂದು ಬೆಳಗ್ಗೆ ಆಕಸ್ಮಿಕವಾಗಿ ವಿದ್ಯುತ್‌ ತಂತಿಯನ್ನು ತುಳಿದು ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ನಡೆದಿದೆ.

National

UP: ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ- 10 ಮಕ್ಕಳು ಸಜೀವ ದಹನ!!

UP: ಝಾನ್ಸಿ (Jhansi) ವೈದ್ಯಕೀಯ ಕಾಲೇಜಿನ (Medical college) ಎನ್‌ಐಸಿಯುನಲ್ಲಿ (Neonatal Intensive Care Unit) ಬೆಂಕಿ (Fire) ಕಾಣಿಸಿಕೊಂಡು 10ಕ್ಕೂ ಹೆಚ್ಚು ಮಕ್ಕಳು (Children) ಸಜೀವ ದಹನಗೊಂಡಿದ್ದಾರೆ.

Crime

Crime News: ಮಹಾಶಿವರಾತ್ರಿಯಂದೇ ಘೋರ ದುರಂತ; ಶಿವ ಮೆರವಣಿಗೆ ಸಮಾರಂಭದಲ್ಲಿ 15 ಮಕ್ಕಳಿಗೆ ಹೈಟೆನ್ಶನ್‌ ವಯರ್‌ ತಗುಲಿ ವಿದ್ಯುತ್‌ ಸ್ಪರ್ಶ, ಓರ್ವ ಮಗುವಿನ ಸ್ಥಿತಿ ಚಿಂತಾಜನಕ

Kota News: ರಾಜಸ್ಥಾನದ ಕೋಟಾ ನಗರದಲ್ಲಿ ಮಹಾಶಿವರಾತ್ರಿಯಂದು ಶಿವನ ಮೆರವಣಿಗೆ ಹೊರಡುವಾಗ ಹೈಟೆನ್ಷನ್‌ ಲೈನ್‌ಗೆ ಧ್ವಜವೊಂದು ತಾಗಿ ಅಧಿಕ ರಕ್ತದೊತ್ತಡದಿಂದ 15 ಮಕ್ಕಳ ದೇಹ ಸುಟ್ಟು ಹೋಗಿದ್ದು, ಒಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲಾ ಮಕ್ಕಳನ್ನು ಎಂಬಿಬಿಎಸ್ ಆಸ್ಪತ್ರೆಗೆ…

ದಕ್ಷಿಣ ಕನ್ನಡ

ವಿಟ್ಲ : ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ದಾರುಣ ಸಾವು|

ವಿಟ್ಲ: ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿಯೋವ೯ ಮೃತಪಟ್ಟ ದಾರುಣ ಘಟನೆ ವಿಟ್ಲದ ಎನ್ಮಕಜೆ ಪಂಚಾಯತ್ ನ ಅಡ್ಯನಡ್ಕ ಸಮೀಪದ ಒಂದನೇ ವಾರ್ಡ್ ಸಾಯ ಎಂಬಲ್ಲಿ ನಡೆದಿದೆ. ಮೃತ ಬಾಲಕನನ್ನು ಸಾಯ ನಿವಾಸಿ ನಾರಾಯಣ ನಾಯ್ಕ ಎಂಬುವವರ ಪುತ್ರ ಜಿತೇಶ್…

latest

ಬಟ್ಟೆ ಒಣಗಲು ಹಾಕಿದ್ದ ವೈಯರ್ ಗೆ ವಿದ್ಯುತ್ ಸ್ಪರ್ಶಿಸಿ ದಂಪತಿ ದಾರುಣ ಸಾವು!!!

ಬಟ್ಟೆ ಒಣಹಾಕಲು ಹಾಕಿದ್ದ ವೈಯರ್ ಮುಟ್ಟಿ ದಂಪತಿಗಳು ದಾರುಣವಾಗಿ ಸಾವನ್ನಪ್ಪಿದ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ.ಕರೆಂಟ್ ಶಾಕ್ ಹೊಡೆದು ದಂಪತಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಬಾವಿಯಾಳು ಗ್ರಾಮದಲ್ಲಿ ನಡೆದಿದೆ. ವೀಣಾ(28), ರವಿಶಂಕರ್ (40) ಮೃತಪಟ್ಟ ಗಂಡ, ಹೆಂಡತಿ. ಬಟ್ಟೆ…

latest

ಪಿಕಪ್ ವಾಹನದಲ್ಲಿ ಹಾಕಿದ ಹಾಡು 10 ಮಂದಿಯ ಬಲಿ ಪಡೆಯಿತು| ಹೇಗೆ?

ಪಿಕಪ್ ವಾಹನಕ್ಕೆ ಹಾಕಿದ ಡಿಜೆ ಹಾಡಿನ ಸಿಸ್ಟಮ್ 10 ಮಂದಿಯನ್ನು ಬಲಿ ಪಡೆದಿದೆ. ಡಿಜೆ ಸಿಸ್ಟಮ್ ನಿಂದಾಗಿ ಈ ಅವಘಡ ನಡೆದಿದೆ. ಪ್ರಯಾಣಿಕರನ್ನು ಗಾಡಿಯಲ್ಲಿ ಕರೆದುಕೊಂಡು ಹೋದಾಗ ಗಾಡಿಯಲ್ಲಿ ಹಾಕಿದ ಡಿಜೆ ಸಿಸ್ಟಮ್ ನಿಂದ ವಿದ್ಯುತ್ ಪ್ರವಹಿಸಿ ಈ…