News
CJP ಪ್ರತಿಭಟನೆ ಬಗ್ಗೆ ನೀಟ್ ಟಾಪರ್ ವಿದ್ಯಾರ್ಥಿ ಶಾಕಿಂಗ್ ಸ್ಟೇಟ್ಮೆಂಟ್
ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ನೀಟ್ ಪರೀಕ್ಷೆಯ ವಿವಾದಗಳು ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಒಂದೆಡೆ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನಡುವೆಯೂ ಸಕಾರಾತ್ಮಕವಾಗಿ ಯೋಚಿಸಿದ ನೀಟ್ ಟಾಪರ್ ವಿದ್ಯಾರ್ಥಿ ಪನ್ಷುಲ್ ಬನ್ಸಲ್ ಸದ್ಯ ನಡೆಯುತ್ತಿರುವ ಪ್ರತಿಭಟನೆ…



