Interesting
Shocking ಸಂಗತಿ | ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಬಾಲಕನನ್ನು ನುಂಗಿದ ಮೊಸಳೆ, ಮೊಸಳೆಯ ಹೊಟ್ಟೆ ಸೀಳಿ ಮಗುವನ್ನು ತೆಗೆಯಲು ಹೊರಟ ಗ್ರಾಮಸ್ಥರು
ನವದೆಹಲಿ: ನದಿಯಲ್ಲಿ ಸ್ನಾನ ಮಾಡುತ್ತಿದ್ದ 10 ವರ್ಷದ ಬಾಲಕನನ್ನು ಮೊಸಳೆ ನುಂಗಿದ ಆಘಾತಕಾರಿ ಘಟನೆ ಸೋಮವಾರ (ಜುಲೈ 11) ನಡೆದಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಶಿಯೋಪುರದ ಚಂಬಲ್ ನಲ್ಲಿ ಘಟನೆ ನಡೆದ ಸ್ವಲ್ಪ ಸಮಯದ ಬಳಿಕ …

