News
ಅಪರಿಚಿತ ಹೆಣಗಳ ತಾಣವಾಗುತ್ತಿದೆ ಶಿರಾಡಿ-ಬಿಸ್ಲೆ ಘಾಟ್!! ಗುರುತು ಸಿಗದಂತೆ ಕೊಂದು ಗೋಣಿಯಲ್ಲಿ ಕಟ್ಟಿಟ್ಟು ಬೀದಿ ಬದಿ ಎಸೆಯುತ್ತಿರುವುದಾದರೂ ಯಾರು!??
ರಾತ್ರಿಯಾದರೆ ಸಾಕು ಅಲ್ಲಿನ ಜನ ಒಂಟಿಯಾಗಿ ರಸ್ತೆಯಲ್ಲಿ ನಡೆದಾಡಲು ಭಯಪಡುತ್ತಾರೆ.ಯಾವ ಸಮಯದಲ್ಲಿ ಏನಾಗುತ್ತದೋ ಎಂದು ಭಯದಲ್ಲಿಯೇ ದಿನ ದೂಡುತ್ತಿದ್ದಾರೆ. ಯಾಕೆಂದರೆ ಆ ಪ್ರದೇಶದಲ್ಲಿ ಅಪರಿಚಿತ ಶವಗಳು ಒಂಚೂರು ಗುರುತು ಸಿಗದ ರೀತಿಯಲ್ಲಿ ಪತ್ತೆಯಾಗುತ್ತಿವೆ. ಕಳೆದೆರಡು ದಿನಗಳ ಹಿಂದೆ ಸಕಲೇಶಪುರ…

