ಸೋಮವಾರ, 26 ಅಕ್ಟೋಬರ್ 2026
Trending

Shifted Him To Hindalaga Jail

Interesting

Dowry Case: ಮದುವೆ ಕೊನೆ ಕ್ಷಣದಲ್ಲಿ ರೋಚಕ ಟ್ವಿಸ್ಟ್: ಹಸೆ ಮಣೆ ಏರಿದ ವರ ಜೈಲು ಪಾಲು! ಕಾರಣವೇನು ಗೊತ್ತಾ??

Dowry Case: ಬೆಳಗಾವಿಯ (Belagavi) ಖಾನಾಪುರ ಪಟ್ಟಣದಲ್ಲಿ ಮದುವೆ (Marriage) ನಡೆಯುವ ಕೊನೆ ಗಳಿಗೆಯಲ್ಲಿ ಮದುವೆ ಮುರಿದುಬಿದ್ದು ವರ ಹಿಂಡಲಗಾ ಜೈಲುಪಾಲಾದ (Prision)ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯಬೇಕಾಗಿತ್ತು.…