ಶನಿವಾರ, 24 ಅಕ್ಟೋಬರ್ 2026

sharia council

latest

ಡಿವೋರ್ಸ್‌ ಬೇಕಾದರೆ ಕೋರ್ಟ್‌ ಗೆ ಹೋಗಬೇಕು, ಶರಿಯಾ ಕೌನ್ಸಿಲ್‌ ಗೆ ಅಲ್ಲ – ಹೈಕೋರ್ಟ್‌

ಮುಸ್ಲಿಂ ಮಹಿಳೆಯರಿಗೆ ದೊಡ್ಡ ತಲೆನೋವಾಗಿದ್ದ ತ್ರಿವಳಿ ತಲಾಖ್ ಅನ್ನು ಸರ್ವೋಚ್ಚ ನ್ಯಾಯಾಲಯ ಕಾನೂನು ವಿರೋಧಿ, ಸಂವಿಧಾನ ವಿರೋಧಿ, ಅಸಿಂಧು ಎಂದು ತೀರ್ಪು ನೀಡಿ ಮುಸ್ಲಿಂ ಮಹಿಳೆಯರಿಗೆ ನೆಮ್ಮದಿ ನೀಡಿತ್ತು. ಇದೀಗ, ಮುಸ್ಲಿಂ ಮಹಿಳೆಯರ ವಿಚ್ಛೇದನದ ಕುರಿತಂತೆ ಮದ್ರಾಸ್ ಹೈಕೋರ್ಟ್…