Entertainment
ಹಸಿಬಿಸಿ ದೃಶ್ಯಗಳಿಂದಲೇ ಕೂಡಿದ ‘ಗೆಹರಾಯಿಯಾ’ ಸಿನಿಮಾದ ಬಗ್ಗೆ ಮಾಜಿ ಪೊಲೀಸ್ ಕಮೀಷನರ್ ಟ್ವೀಟ್| ಸಿನಿಮಾವನ್ನು ಕೇವಲ 20 ನಿಮಿಷ ಮಾತ್ರ ನೋಡಿ ಎದ್ದು ಬಂದ ಅಧಿಕಾರಿ|
ಇತ್ತೀಚೆಗಷ್ಟೇ ಬಿಡುಗಡೆಯಾ ಸಿನಿಮಾ ‘ ಗೆಹರಾಯಿಯಾ’ ಬಗ್ಗೆ ಹಲವು ಚರ್ಚೆಗಳು ಹುಟ್ಟಿದೆ. ತುಂಡುಡುಗೆ, ಪದೇ ಪದೇ ಕಿಸ್ಸಿಂಗ್ ಸೀನ್ ಜೊತೆಗೆ ಗೊಂದಲಮಯವಾದ ಸಂಬಂಧಗಳು ಇವೆಲ್ಲವೂ ಈ ಸಿನಿಮಾದಲ್ಲಿ ಭರಪೂರವಾಗಿದೆ. ಒಟ್ಟಾರೆ ಹಸಿಬಿಸಿ ದೃಶ್ಯಗಳು ಈ ಸಿನಿಮಾದಲ್ಲಿ ನೋಡಬಹುದು. ಹಾಗಾಗಿಯೇನೋ…

