Browsing Tag

shahrukh khan net worth 2022

ನಟಿ ದೀಪಿಕಾ ನಂತರ ಈಗ ನಟಿ ಕಂಗನಾಗೂ ಕೇಸರಿ ಬಿಸಿ ತಟ್ಟುತ್ತಾ ? ಇಲ್ಲಿದೆ ನೋಡಿ ಫೋಟೋ

ದೀಪಿಕಾ ಪಡುಕೋಣೆ ಅವರ ಕೇಸರಿ ಬಿಕಿನಿ ವಿವಾದದ ಕಾವು ಏರಿರುವ ನಡುವೆಯೇ ಇದೀಗ ನಟಿ ಕಂಗನಾ ರಣಾವತ್ ಅವರಿಗೂ ಇದೇ ಭೀತಿ ಶುರುವಾಗಿದೆ. ನಟಿಯ ಲಾಕಪ್ ಶೋ ಪ್ರಮೋಷನ್ ಭಾಗವಾಗಿ ನಟಿ ಕೇಸರಿ ಮೇಲೆ ಬೂಟುಗಾಲಿಟ್ಟಿರುವ ಫೋಟೋ ಈಗ ವೈರಲ್ ಆಗಿ ಸಂಚಲನ ಮೂಡಿಸಿದೆ. ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ