Entertainment
Gauri Khan: ಶಾರುಖ್ ಖಾನ್’ನ ಮದ್ವೆ ಆಗಿ 30 ವರ್ಷ ಆದ್ರೂ ಪತ್ನಿ ಗೌರಿ ಖಾನ್ ಪಾಲಿಸೋ ಧರ್ಮ ಯಾವುದು?
Gauri Khan: ಶಾರೂಖ್ ಖಾನ್ ಕೂಡ ನನ್ನ ಧರ್ಮಕ್ಕೆ ಗೌರವ ನೀಡುತ್ತಾನೆ" ಎಂದು ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್(Gauri Khan) ಹೇಳಿದ್ದಾರೆ.
Gauri Khan: ಶಾರೂಖ್ ಖಾನ್ ಕೂಡ ನನ್ನ ಧರ್ಮಕ್ಕೆ ಗೌರವ ನೀಡುತ್ತಾನೆ" ಎಂದು ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್(Gauri Khan) ಹೇಳಿದ್ದಾರೆ.
ಶಾರುಖ್ ಅವರ ಹೆಸರನ್ನು ಬದಲಾಯಿಸಿ ಅಭಿನವ್ ಎಂದು ಹಿಂದೂ ಧರ್ಮದ ಹೆಸರನ್ನು ಇಡಲು ಪ್ಲಾನ್ ಮಾಡಿದ್ದೆ ಎಂದು ಸತ್ಯ ಬಿಚ್ಚಿಟ್ಟಿದ್ದಾರೆ ಗೌರಿ ಖಾನ್.