ಶನಿವಾರ, 24 ಅಕ್ಟೋಬರ್ 2026

Shabarimala temple

Crime

ಶಬರಿಮಲೆ ಚಿನ್ನ ಲೂಟಿ ಪ್ರಕರಣ: ಕಪ್ಪು ಹಣದ ವಹಿವಾಟಿನ ತನಿಖೆಗೆ 10 ಸದಸ್ಯರ ಇ.ಡಿ ತಂಡ

ಕೊಚ್ಚಿ: ಶಬರಿಮಲೆ ಚಿನ್ನ ಲೂಟಿ ಪ್ರಕರಣದಲ್ಲಿ ಕಪ್ಪು ಹಣದ ವಹಿವಾಟಿನ ತನಿಖೆಗಾಗಿ ಜಾರಿ ನಿರ್ದೇಶ ನಾಲಯ ಕೊಚ್ಚಿ ಘಟಕದ ಸಹಾಯಕ ನಿರ್ದೇಶಕ ಆಶು ಗೋಯಲ್ ನೇತೃತ್ವದಲ್ಲಿ 10 ಸದಸ್ಯರ ತನಿಖಾ ತಂಡ ರಚಿಸಲಾಗಿದೆ. ಹತ್ತು ದಿನಗಳಲ್ಲಿ ಪ್ರಾಥಮಿಕ ಪ್ರಕ್ರಿಯೆಗಳನ್ನು…

News

ಶಬರಿಮಲೆಯಲ್ಲಿ ತುಪ್ಪ ಮಾರಾಟದಲ್ಲಿಯೂ ಅಕ್ರಮ

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ನಾಪತ್ತೆಯಾದ ಆರೋಪದ ಪ್ರಕರಣ ಮಾಸುವ ಮುನ್ನವೇ ತುಪ್ಪದ ಪ್ರಸಾದ ಮಾರಾಟದಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ಎದುರಾಗಿದೆ. ತುಪ್ಪ ಪ್ರಸಾದ ಮಾರಾಟದಲ್ಲಿ 16 ಲಕ್ಷ ರೂ. ಅಕ್ರಮ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟಿದೆ.…

News

ಶಬರಿಮಲೆ: ಏಳು ಪದರಗಳಿಂದ ಚಿನ್ನ ಲೂಟಿ!

ತಿರುವನಂತಪುರ: ಶಬರಿಮಲೆ ದೇಗುಲದ ದ್ವಾರಪಾಲಕ ಶಿಲ್ಪ, ಬಾಗಿಲು ಚೌಕಟ್ಟಿನ ಪದರಗಳಿಗೆ ಲೇಪಿಸಿದ ಚಿನ್ನದ ಹೊರತಾಗಿ ಇನ್ನೂ ಏಳು ಪದರಗಳಿಂದ ಆರೋಪಿಗಳು ಚಿನ್ನ ಲೂಟಿ ಮಾಡಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಶಬರಿಮಲೆ ಚಿನ್ನ ಲೂಟಿ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಮೂವರು…

News

ಶಬರಿಮಲೆ ಯಾತ್ರಿಕರಿಗೆ ರಸ್ತೆ ನೆರವು ಸಹಾಯವಾಣಿ ಆರಂಭ: ಫೋನ್ ನಂಬರ್ ಗಮನಿಸಿ

ಪಟ್ಟಣಂತಿಟ್ಟ: ಶಬರಿಮಲೆ ಯಾತ್ರೆ ಜೋರಾಗಿ ಶುರುವಾಗಿದೆ. ಶಬರಿಗಿರಿ ಯಾತ್ರೆಗೆ ಆಗಮಿಸುವ ಯಾತ್ರಿಕರ ವಾಹನಗಳಿಗೆ ನೆರವು ನೀಡಲು ಸಹಾಯವಾಣಿ ಶುರು ಮಾಡಲಾಗಿದೆ. ರಸ್ತೆ ಬದಿಯಲ್ಲಿ ಈ ನೆರವು ನೀಡುವ ವ್ಯವಸ್ಥೆಗೆ ಶುಕ್ರವಾರ ಕೇರಳದ ಮೋಟಾರು ವಾಹನ ಇಲಾಖೆ ಚಾಲನೆ ನೀಡಿದೆ.…

News

Sabarimala Online: ಶಬರಿಮಲೆ ದರ್ಶನದ ಆನ್‌ಲೈನ್ ಟಿಕೆಟ್‌ ಬುಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

Sabarimala Online: ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಬುಧವಾರ ಶಬರಿಮಲೆ ದೇವಸ್ಥಾನದಲ್ಲಿ ಮುಂಬರುವ ತೀರ್ಥಯಾತ್ರೆಯ ಋತುವಿನಲ್ಲಿ ವರ್ಚುವಲ್ ಕ್ಯೂ ಬುಕಿಂಗ್ ಅನ್ನು ಪ್ರಾರಂಭಿಸಿದೆ. ಈ ಮೂಲಕ ಪ್ರತಿದಿನ 70,000 ಯಾತ್ರಾರ್ಥಿಗಳು ಶಬರಿಮಲೆ ದರ್ಶನಕ್ಕೆ ತೆರಳಬಹುದು.  ಹೌದು, ಆನ್ಲೈನ್ ನಲ್ಲಿ…

News

Sabarimala Online: ಶಬರಿಮಲೆ ಅಯ್ಯಪ್ಪ ದರ್ಶನದಲ್ಲಿ ಕೇರಳ ಸರ್ಕಾರ ಮಹತ್ತರ ಬದಲಾವಣೆ!

Sabarimala Online: ಈಗಾಗಲೇ ಕೇರಳ ಸರ್ಕಾರವು, ಶಬರಿಮಲೆ ಯಾತ್ರೆಯ ವೇಳೆ ಆನ್‌ಲೈನ್‌ ನೋಂದಣಿ ಮಾಡಿಸಿಕೊಂಡರೆ ಮಾತ್ರ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂಬ ನಿರ್ಧಾರ ಕೈಗೊಂಡಿತ್ತು. ಈ ಹಿನ್ನಲೆ ಕೇರಳ ಸರ್ಕಾರ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಹೀಗಾಗಿ…

News

Sabarimala: ಶಬರಿಮಲೆ ಯಾತ್ರಿಗಳಿಗೆ ಆನ್‌ಲೈನ್‌ ಬುಕ್ಕಿಂಗ್‌ ಕಡ್ಡಾಯ: ಅಯ್ಯಪ್ಪ ದರ್ಶನಕ್ಕೆ ಇಷ್ಟು ಭಕ್ತರಿಗೆ ಮಾತ್ರ ಅವಕಾಶ!

Sabarimala: ನವೆಂಬರ್‌ ತಿಂಗಳಿಂದ ಶಬರಿಮಲೆಯಲ್ಲಿ (Sabarimala) ಪ್ರಾರಂಭವಾಗುವ ಎರಡು ತಿಂಗಳ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರಾ ಹಿನ್ನೆಲೆ ಈ ವರ್ಷ ಆನ್‌ಲೈನ್‌ ಬುಕ್ಕಿಂಗ್‌ ಮಾಡಿದವರಿಗೆ ಮಾತ್ರ ಶಬರಿಮಲೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಕೇರಳ ಸರ್ಕಾರ ತಿಳಿಸಿದೆ. ಹೌದು, ಅದಲ್ಲದೆ ಕೇರಳ…

National

Greenfield airport: ಶಬರಿಮಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಹಸಿರು ನಿಶಾನೆ!

ಭಕ್ತರ ಅನುಕೂಲಕ್ಕಾಗಿ ಶಬರಿಮಲೆಯಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ (Greenfield airport) ನಿರ್ಮಿಸುವ ಪ್ರಸ್ತಾವಕ್ಕೆ ಕೇಂದ್ರ ಸರಕಾರವು ಹಸಿರು ನಿಶಾನೆ ನೀಡಿದೆ.