Karnataka State Politics Updates
Kerala governor : SFI ನಿಂದ ಪ್ರತಿಭಟನೆ, ಬನ್ನಿ ಬನ್ನಿ ಎನ್ನುತ್ತ ರೋಷಾವೇಷದಿಂದ ನುಗ್ಗಿ ನಡು ರಸ್ತೆಯಲ್ಲೇ ಧರಣಿಗೆ ಕುಳಿತ ಕೇರಳ ರಾಜ್ಯಪಾಲ !!
Kerala governor: ಕೇರಳದ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಅವರು ನಡು ರಸ್ತೆಯಲ್ಲಿ ಧರಣಿ ಕುಳಿತು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಕೇರಳ ರಾಜ್ಯಪಾಲ(Kerala governor)ಆರೀಫ್ ಮೊಹಮ್ಮದ್ ಖಾನ್(Arif Mohammed khan)ಹಾಗೂ ಪಿಣರಾಯಿ ಸರ್ಕಾರದ ನಡುವಿನ ತಿಕ್ಕಾಟ…


