ಸೋಮವಾರ, 26 ಅಕ್ಟೋಬರ್ 2026
Trending

Sexual harrasment case

ದಕ್ಷಿಣ ಕನ್ನಡ

Belthangady: ಅಶ್ಲೀಲ ವಿಡಿಯೋ ತೋರಿಸಿ ಬಾಲಕಿಗೆ ಲೈಂಗಿಕ ಕಿರುಕುಳ- ಉಜಿರೆ ಶಾಲೆ ಶಿಕ್ಷಕ ಪೋಲೀಸ್ ವಶಕ್ಕೆ !!

Belthangady: ಶಿಕ್ಷಕನೊಬ್ಬ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಪಕ್ರರಣ ಬಯಲಿಗೆ ಬಂದಿದ್ದು, ಶಿಕ್ಷಕನನ್ನು ಬೆಳ್ತಂಗಡಿ(Belthangady) ಪೋಲೀಸರು ಬಂಧಿಸಿದ್ದಾರೆ. 

Crime

Crime News: ಟೆಕ್ಕಿಗೆ ಲೈಂಗಿಕ ಕಿರುಕುಳ ನೀಡಿದ ಸ್ವಿಗ್ಗಿ ಡೆಲಿವರಿ ಬಾಯ್ ಅರೆಸ್ಟ್

ಫುಡ್ ಆರ್ಡರ್ ಕೊಡಲು ಬಂದಿದ್ದ ಫುಡ್ ಡೆಲಿವರಿ ಬಾಯ್ ಮಹಿಳಾ ಟೆಕ್ಕಿಯ ಕೈ ಹಿಡಿದು ಎಳೆದಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಆರೋಪಿ ಆಕಾಶ್ ನನ್ನು ಎಚ್ ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಆಕಾಶ್,…

Crime

BS Yediyurappa: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ- ಯಡಿಯೂರಪ್ಪ ಫಸ್ಟ್‌ ರಿಯಾಕ್ಷನ್‌ ಇಲ್ಲಿದೆ

BS Yediyurappa: ಲೈಂಗಿಕ ದೌರ್ಜನ್ಯ ಆರೋಪದ ವಿಚಾರವಾಗಿ ಮಾಜಿ ಸಿಎಂ ಬಿಜೆಪಿ ನಾಯಕ ಬಿಎಸ್‌ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ನ್ಯಾಯ ಕೊಡಿಸಿ ಎಂದು ಬಂದಿದ್ದ ಅಮ್ಮ ಮಗಳು ಹಲವು ಸಲ ನನ್ನ ಬಳಿ ಬಂದಿದ್ದರು ಎನ್ನಲಾಗಿದೆ. ಇದನ್ನೂ ಓದಿ:…

Interesting

Crime: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ವಸತಿ ಶಾಲೆ ಪ್ರಾಂಶುಪಾಲನ ಬಂಧನ

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಹಿನ್ನೆಲೆ ಚನ್ನಪಟ್ಟಣ ವಸತಿ ಶಾಲೆಯ ಪ್ರಾಂಶುಪಾಲ ಬಿ.ಎಂ ಸತೀಶ್ ಜೈಲುಪಾಲಾಗಿದ್ದಾನೆ. ಇದನ್ನೂ ಓದಿ: Parliment election: 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿ ಹೈಕಮಾಂಡ್ ಗೆ ಕಳಿಸಿದ ಕರ್ನಾಟಕ ಕಾಂಗ್ರೆಸ್!!…

ಬೆಂಗಳೂರು

Harassement: ಮಧ್ಯರಾತ್ರಿ ಕಸ ಎಸೆಯಲೆಂದು ಹೋದ ಯುವತಿಯ ತಬ್ಬಿ ಹಿಡಿದು, ಖಾಸಗಿ ಭಾಗ ಮುಟ್ಟಿದ ಪುಂಡರು

Bangalore: ರಾತ್ರಿ ವೇಳೆ ಕಸ ಎಸೆಯೋದಿಕ್ಕೆ ಎಂದು ಹೋಗಿದ್ದ ಯುವತಿಯನ್ನು ಕಿಡಿಗೇಡಿಗಳು ತಬ್ಬಿ, ಖಾಸಗಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಘಟನೆಯೊಂದು ಕೋರಮಂಗಲದಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಈ ಘಟನೆ ಫೆ.28 ರಂದು ನಡೆದಿದೆ. ಇದನ್ನೂ ಓದಿ:…

Breaking Entertainment News Kannada

Actress Vijayalakshmi: ವಿಜಯ ಲಕ್ಷ್ಮಿಯ 7 ಬಾರಿ ಗರ್ಭಪಾತ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಕೊನೆಗೂ ಯೂಟರ್ನ್ ಹೊಡೆದೇ ಬಿಟ್ಲಾ ಈ ನಟಿ !!

Actress Vijayalakshmi:ಸೀಮನ್ ತನ್ನನ್ನು ಬಳಸಿಕೊಂಡು ಮೋಸ ಮಾಡಿದ್ದಾನೆ ಎಂದು ವಿಜಯಲಕ್ಷ್ಮಿ ಈಗ ಒಂದು ದಶಕದಿಂದ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.