Government Employees: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್! ನಿಮಗಾಗಿ ಕಾದಿವೆ ಹಲವಾರು ಲಾಭಗಳು
Government Employee: ಕೇಂದ್ರ ಸರ್ಕಾರಿ ನೌಕರರಿಗೆ ಸಾಲು ಸಾಲು ಸಂತಸದ ಸುದ್ದಿ ಸಿಗುತ್ತಿದೆ. ಮಾರ್ಚ್ 7, 2024 ರಂದು ಕೇಂದ್ರವು Severance Pay ಯನ್ನು 4% ರಷ್ಟು ಹೆಚ್ಚಿಸಿದೆ ಎಂದು ತಿಳಿದಿದೆ.