Jobs
SETS Recruitment 2023: ನಿರುದ್ಯೋಗಿಗಳಿಗೆ ಉದ್ಯೋಗವಕಾಶ ; ವೇತನ 90 ಸಾವಿರ , ಕೂಡಲೇ ಅರ್ಜಿ ಸಲ್ಲಿಸಿ !
ದಿ ಸೊಸೈಟಿ ಫಾರ್ ಎಲೆಕ್ಟ್ರಾನಿಕ್ ಟ್ರಾನ್ಜಾಕ್ಷನ್ & ಸೆಕ್ಯುರಿಟಿ (The Society for Electronic Transaction and Security) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ (SETS Recruitment 2023).
