Breaking Entertainment News Kannada
Ravindar Chandrasekaran: ಮಹಾಲಕ್ಷ್ಮೀ ಪತಿ, ನಿರ್ಮಾಪಕ ರವೀಂದರ್ ವಿರುದ್ಧ ವಂಚನೆ ಆರೋಪ ! ಅಷ್ಟಕ್ಕೂ ದೂರು ಕೊಟ್ಟವರಾರು ?
ಈ ಮಧ್ಯೆ ಇದೀಗ ಮಹಾಲಕ್ಷ್ಮೀ ಪತಿ, ನಿರ್ಮಾಪಕ ರವೀಂದರ್ (Ravindar Chandrasekaran) ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.
ಈ ಮಧ್ಯೆ ಇದೀಗ ಮಹಾಲಕ್ಷ್ಮೀ ಪತಿ, ನಿರ್ಮಾಪಕ ರವೀಂದರ್ (Ravindar Chandrasekaran) ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.
ನಟಿ ಮಹಾಲಕ್ಷ್ಮಿ ತನ್ನ ಅಭಿಮಾನಿಗಳಲ್ಲಿ ತನ್ನ ಗಂಡನ ಬಗ್ಗೆ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಈ ಸಲ ಪತಿ ರವೀಂದರ್ (Ravindhar)ಸಾಮಾಜಿಕ ಜಾಲತಾಣದಲ್ಲಿ ಪತ್ನಿ (wife)ಬಗ್ಗೆ ಏನು ಹೇಳಿದ್ದಾರೆ ಗೊತ್ತಾ!