ಸೋಮವಾರ, 26 ಅಕ್ಟೋಬರ್ 2026
Trending

Senior Advocate Indira Jaisingh

News

ಮಹಿಳೆಯರು ಕೋರ್ಟಿನಲ್ಲಿ ಪದೇ ಪದೇ ಕೂದಲು ಸರಿ ಮಾಡ್ಕೋಬೇಡಿ – ಗಮನ ನಿಮ್ಮ ಕೂದಲಿನತ್ತ ಹೋಗಿ, ಕಲಾಪಕ್ಕೆ ಅಡ್ಡಿ ಆಗುತ್ತೆ ಎಂದ ಕೋರ್ಟು !

ಮಹಿಳಾ ವಕೀಲರು ನ್ಯಾಯಾಲಯದಲ್ಲಿ (Open Court) ನಲ್ಲಿ ತಮ್ಮ ತಲೆಕೂದಲನ್ನು ಸರಿಮಾಡಿಕೊಳ್ಳುವಂತೆ ಇಲ್ಲ, ಹರವಿಕೊಂಡ ಕೂದಲನ್ನು ನೀವಿಕೊಳ್ಳುವ ಹಾಗಿಲ್ಲ. ಯಾಕೆಂದರೆ ಮಹಿಳಾ ವಕೀಲರು ತಮ್ಮ ತಲೆಗೂದಲನ್ನು ಪದೇಪದೆ ಸರಿಪಡಿಸಿಕೊಳ್ಳುವುದರಿಂದ ನ್ಯಾಯಾಲಯದ (Court) ಕಲಾಪಕ್ಕೆ ತೊಂದರೆಯಾಗುತ್ತದೆ. ಹೀಗೆಂದು ಒಂದು ವಿಚಿತ್ರ…