Browsing Tag

Selfuey

ನಟಿಯ ಜೊತೆ ಸೆಲ್ಫಿ ಕ್ಲಿಕ್ಕಿಸುವಾಗ ಅಪಾಯ ಕಾದಿತ್ತು | ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಕೆಲವೊಮ್ಮೆ ನಸೀಬು ಚೆನ್ನಾಗಿದ್ದರೆ ಎಂತಹ ದೊಡ್ಡ ಅವಾಂತರ ಎದುರಾದರೂ ಕೂದಲೆಳೆ ಅಂತರದಲ್ಲಿ ಪಾರಾಗಬಹುದು. ಅದೇ ರೀತಿ ನಸೀಬು ಕೆಟ್ಟರೆ ಸಣ್ಣ ಅವಘಡ ಕೂಡ ಘೋರವಾಗಿ ಪರಿಣಮಿಸಲೂಬಹುದು. ಇದೇ ರೀತಿ, ಘಟನೆ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಸ್ಟಾರ್ ನಟರು ಇಲ್ಲವೇ ನಮ್ಮ ನೆಚ್ಚಿನ ಸಿನಿಮಾ ರಂಗದ