News Seema Haider: ಪಾಕ್ ಆಂಟಿ ಸೀಮಾ ಸೀದಾ ಬಾಲಿವುಡ್’ಗೆ ಜಂಪ್ : ಸಿನಿಮಾದಲ್ಲಿ ನಟಿಸಲು ಮಸ್ತ್ ಆಫರ್ ! ಕಾವ್ಯ ವಾಣಿ Aug 3, 2023 ಪಾಕಿಸ್ತಾನ ಮಹಿಳೆ ಸೀಮಾ ಹೈದರ್ (Seema Haider) ಪ್ರೀತಿಗಾಗಿ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದಿರುವ ವಿಚಾರ ಎಲ್ಲೆಡೆ ಸುದ್ದಿಯಾಗಿದೆ.