ಸೋಮವಾರ, 26 ಅಕ್ಟೋಬರ್ 2026
Trending

Second solar eclipse on September 21

Astrology

Solar eclipse: ಈ ದಿನ ಸಂಭವಿಸಲಿದೆ ವರ್ಷದ ಎರಡನೇ ಸೂರ್ಯ ಗ್ರಹಣ – ಈ ರಾಶಿಯವರಿಗೆ ಕಾದಿದೆ ಅಪಾಯ!!

Solar eclipse: ಗ್ರಹಣಗಳಿಗೆ ಭಾರತೀಯ ಸಂಪ್ರದಾಯದಲ್ಲಿ ತನ್ನದೇ ಆದ ಮಹತ್ವವಿದೆ. ಅಂತೆಯೇ ಈ ವರ್ಷದ ಎರಡನೇ ಸೂರ್ಯಗ್ರಹಣ ಸೆಪ್ಟೆಂಬರ್ 21, 2025 ರಂದು ಸಂಭವಿಸಲಿದ್ದು, ಕೆಲವು ರಾಶಿಗಳಿಗೆ ಅಪಾಯವಿದೆ ಎನ್ನಲಾಗಿದೆ.