ದಕ್ಷಿಣ ಕನ್ನಡ Puttur: ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ!! ಕೆ. ಎಸ್. ರೂಪಾ Oct 10, 2023 Puttur:ಕಾಲೇಜು ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ತಾಲೂಕಿನ ಸಂಪ್ಯ ಠಾಣಾ ವ್ಯಾಪ್ತಿಯ ಕುರಿಯ ಎಂಬಲ್ಲಿಂದ ವರದಿಯಾಗಿದೆ.