ಶನಿವಾರ, 24 ಅಕ್ಟೋಬರ್ 2026

Searching

Interesting

Diamond Search: ರಸ್ತೆಯಲ್ಲಿ ಬಿತ್ತು ವಜ್ರದ ಪ್ಯಾಕೆಟ್‌! ಸುದ್ದಿ ಕೇಳಿ ಹುಡುಕಲು ಮುಗಿಬಿದ್ದ ಜನರು, ಆದರೆ…

Diamond Search: ವಜ್ರದ ಪ್ಯಾಕೆಟ್‌ವೊಂದು ಸೂರತ್‌ನ ವರಾಚಾ ಪ್ರದೇಶದಲ್ಲಿ ಆಕಸ್ಮಿಕವಾಗಿ ಬಿದ್ದಿದೆ ಎಂಬ ಸುದ್ದಿ ಹಬ್ಬಿದ್ದು, ಅಲ್ಲಿ ನೆರೆದಿರುವ ಜನರು ಅವುಗಳನ್ನು ಹುಡುಕಲು ಬೀದಿಗಿಳಿದಿದ್ದು, ರಸ್ತೆ ತುಂಬಾ ಜನ ಜಮಾಯಿಸಿರುವ ಘಟನೆಯೊಂದು ನಡೆದಿದೆ. ಜನರು ಬೀದಿಗಳಲ್ಲಿ ವಜ್ರಗಳನ್ನು ಹುಡುಕುತ್ತಿರುವುದು…