Education
Scholarships: ಕಾಲೇಜು ವಿದ್ಯಾರ್ಥಿಗಳೇ , ವಿದ್ಯಾರ್ಥಿವೇತನ ಪಡೀಬೇಕಾ? ಇಲ್ಲಿದೆ ನೋಡಿ ಅಂಥ 3 ಅವಕಾಶ
ಸೆಪ್ಟೆಂಬರ್ 2023 ರವರೆಗೆ ತೆರೆದಿರುವ ವಿದ್ಯಾರ್ಥಿವೇತನ (Scholarships) ಮತ್ತು ಫೆಲೋಶಿಪ್ಗಳನ್ನು ಪರಿಶೀಲಿಸುವ ಮೂಲಕ ನಿಮ್ಮ ಶೈಕ್ಷಣಿಕ ಪ್ರಯಾಣವನ್ನು ಪ್ರಾರಂಭಿಸಬಹುದಾಗಿದೆ.
ಸೆಪ್ಟೆಂಬರ್ 2023 ರವರೆಗೆ ತೆರೆದಿರುವ ವಿದ್ಯಾರ್ಥಿವೇತನ (Scholarships) ಮತ್ತು ಫೆಲೋಶಿಪ್ಗಳನ್ನು ಪರಿಶೀಲಿಸುವ ಮೂಲಕ ನಿಮ್ಮ ಶೈಕ್ಷಣಿಕ ಪ್ರಯಾಣವನ್ನು ಪ್ರಾರಂಭಿಸಬಹುದಾಗಿದೆ.
ಎಸ್‌ಬಿಐ ಬ್ಯಾಂಕ್ ಆಶಾ ಸ್ಕಾಲರ್ಶಿಪ್(SBI Asha Scholarship) ನ್ನು ಎಸ್‌ಬಿಐ ಖಾತೆ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ
Atal Bihari Vajpayee Scolorship :ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್(ICCR) ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಟಲ್ ಬಿಹಾರಿ ವಾಜಪೇಯಿ ಜನರಲ್ ಸ್ಕಾಲರ್‌ಶಿಪ್ (Atal Bihari Vajpayee Scolorship) ಯೋಜನೆಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.