ಸೋಮವಾರ, 26 ಅಕ್ಟೋಬರ್ 2026
Trending

Scientists Kyushu University

Interesting

Scientists Kyushu University: ಸಲಿಂಗಿಗಳಿಂದ ಜನಿಸುತ್ತವೆ ಈ ಇಲಿಗಳು! ಇವುಗಳಿಗೆ ತಾಯಿ ಇಲ್ಲ, ಇಬ್ಬರು ತಂದೆ!

ವೈದ್ಯ ಲೋಕದಲ್ಲೊಂದು ಹೊಸ ಪ್ರಯೋಗವೊಂದು ನಡೆದಿದೆ. ಜೀವಿಗಳ ಸಂತಾನೋತ್ಪತ್ತಿ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮೊದಲ ಬಾರಿಗೆ ಎರಡು ಗಂಡು ಇಲಿಗಳನ್ನು (Rat) ಉಪಯೋಗಿಸಿ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸಲಾಗಿದೆ.