ಶನಿವಾರ, 24 ಅಕ್ಟೋಬರ್ 2026

Science

News

Alien News : ಭೂಮಿಗೆ ಬರಲಿದ್ದಾರೆ ಅನ್ಯಗ್ರಹ ಜೀವಿಗಳು | ಡಿಸೆಂಬರ್ ನ ಈ ದಿನಾಂಕ ದಂದು ಬರುವುದು ಪಕ್ಕಾ!!!

ಪ್ರತಿಯೊಬ್ಬರಿಗೂ ಅವರದ್ದೇ ಆದ ನಂಬಿಕೆ, ಆಚರಣೆ ಇರುವುದು ಸಾಮಾನ್ಯ. ಜನರು ಕೆಲ ವಿಚಾರಗಳನ್ನು ಧಾರ್ಮಿಕ ನೆಲೆಗಟ್ಟಿನ ಆಧಾರದಲ್ಲಿ ಬೆಲೆ ಕೊಟ್ಟರೆ, ಮತ್ತೆ ಕೆಲ ಪಂಡಿತರು ಇಲ್ಲವೇ ವಿಜ್ಞಾನಿಗಳು ಅದಕ್ಕೆ ವೈಜ್ಞಾನಿಕ ತಳಹದಿಯಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಅನ್ಯ…