ಭಾನುವಾರ, 25 ಅಕ್ಟೋಬರ್ 2026

science behind this

Health

Hair Wash During Period: ಮುಟ್ಟಿನ ಸಮಯದಲ್ಲಿ ಕೂದಲು ತೊಳೆಯಬೇಡಿ ಅಂತ ಯಾಕೆ ಹೇಳ್ತಾರೆ?

Hair Wash During Period: ಭಾರತೀಯ ಸಮಾಜದಲ್ಲಿ, ಮುಟ್ಟಿನ ಬಗ್ಗೆ ಒಂದಲ್ಲ ಹಲವು ರೀತಿಯ ಮಾತುಕತೆಗಳಿವೆ. ಇಂದಿನ ಆಧುನಿಕ ಯುಗದಲ್ಲಿ ನಿಮಗೆ ಕೆಲವು ವಿಷಯಗಳು ಪುರಾಣಗಳಂತೆ ತೋರಬಹುದು, ಆದರೆ ಈ ಅವಧಿಯಲ್ಲಿ ನಿಷೇಧಿತ ವಿಷಯಗಳು ಧರ್ಮಗ್ರಂಥಗಳು ಮತ್ತು ವಿಜ್ಞಾನಕ್ಕೆ ಸಂಬಂಧಿಸಿವೆ.