ಶಾಲಾ ಆವರಣದಲ್ಲಿ ಬಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ !! | ಸಾರ್ವಜನಿಕ ವಲಯದಲ್ಲಿ ಶಿಬಿರದ ಕುರಿತು ಪರ-ವಿರೋಧ ಚರ್ಚೆ
ರಾಜ್ಯದಲ್ಲಿ ಇನ್ನೂ ಕೂಡ ಧರ್ಮ ದಂಗಲ್ ನಿಂತಿಲ್ಲ. ಹಿಜಾಬ್, ಆಜಾನ್ ಹಾಗೂ ದೇವಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ದಿನವೂ ಹಿಂದೂ ಮುಸ್ಲಿಮರ ನಡುವೆ ಧರ್ಮಯುದ್ಧ ನಡೆಯುತ್ತಿದೆ. ಆದರೂ ಯಾವುದೇ ರೀತಿಯ ಕೋಮುಗಲಭೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಿರುವ ಸರ್ಕಾರ ಇದೀಗ…










