ಶಾಲೆಗೆ ಲೇಟಾಗಿ ಬಂದ ಶಿಕ್ಷಕಿಗೆ ಚಪ್ಪಲಿಯಿಂದ ಹೊಡೆದ ಪ್ರಾಂಶುಪಾಲ | ಭಯಭೀತರಾಗಿ ನೋಡಿದ ವಿದ್ಯಾರ್ಥಿಗಳು!
ಇದೆಂಥ ನಡತೆ? ಮಕ್ಕಳಿಗೆ ಶಾಲೆಯಲ್ಲಿ ಪಾಠ ಹೇಳಿ ಕೊಡುವ ಶಿಕ್ಷಕರಿಗೆ ಪ್ರಾಂಶುಪಾಲರಿಂದ ಇಂಥಹ ದುರ್ನಡತೆಯೇ? ಇವರನ್ನು ಶಿಕ್ಷಿತರೆನ್ನುವುದೇ ಅಥವಾ ಅಶಿಕ್ಷಿತರೆನ್ನುವುದೇ? ಹೌದು, ಶಿಕ್ಷಕಿಯೋರ್ವರು ಲೇಟ್ ಬಂದ್ರು ಅಂತಾ ಪ್ರಿನ್ಸಿಪಾಲ್ ಬೂಟಿನಿಂದ ಹೊಡೆದ ಘಟನೆ ನಡೆದಿದೆ. ಉತ್ತರ ಪ್ರದೇಶದ ಲಖಿಂಪುರಖೇರಿ…










