ಮಧ್ಯಾಹ್ನದ ಬಿಸಿ ಊಟದಲ್ಲಿ ಶಾಲಾ ಮಕ್ಕಳಿಗೆ ಇನ್ನು ಮುಂದೆ ಬಿಸಿ ಬಿಸಿ ಮುದ್ದೆ, ಜೋಳದ ರೊಟ್ಟಿ!!!
ಶಾಲಾ ಮಕ್ಕಳ ಬಿಸಿಯೂಟದಲ್ಲಿ ಇನ್ನು ಮುಂದೆ ಮಧ್ಯಾಹ್ನ ‘ರಾಗಿ ಮುದ್ದೆ’ ಹಾಗೂ ‘ಜೋಳದ ರೊಟ್ಟಿ’ಯ ಊಟ ಸಿಗಲಿದೆ. ಸದ್ಯಕ್ಕೆ ಈಗ ಪಲಾವ್, ಗೋಧಿ ಪಾಯಿಸ, ಅನ್ನ, ಸಾಂಬಾರ್ ಮಕ್ಕಳಿಗೆ ನೀಡಲಾಗುತ್ತಿದ್ದು, ಇದರ ಜೊತೆಗೆ ದಕ್ಷಿಣ ಕರ್ನಾಟಕ ಭಾಗದ ಕಡೆಗೆ…










