Karnataka State Politics Updates
Mangaluru: ಮಂಗಳೂರು ಸಂತ ಜೆರೋಸಾ ಶಾಲೆಯಲ್ಲಿ ಶ್ರೀ ರಾಮನ ಅವಮಾನ ಪ್ರಕರಣ: ತನಿಖಾ ವರದಿ ರೆಡಿ, ವರದಿಯಲ್ಲಿ ಏನಿದೆ ಅನ್ನೋದೇ ಕುತೂಹಲ !
ಮಂಗಳೂರು: ನಗರದ ವೆಲೆನ್ಸಿಯಾದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಕಿಯೊಬ್ಬರು ಶ್ರೀರಾಮನ ಬಗ್ಗೆ ತೀರಾ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಕುರಿತು ತನಿಖಾಧಿಕಾರಿಗಳು ವಿಚಾರಣೆ ಪೂರ್ಣಗೊಳಿಸಿದ್ದು, ನಂತರ ಆ ಅಧಿಕಾರಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ:…
