ಶನಿವಾರ, 24 ಅಕ್ಟೋಬರ್ 2026

School suspended the teacher

News

Italy: ವೆಬ್‌ಸೈಟ್‌ ಅಲ್ಲಿ ನಗ್ನ ಫೋಟೋ, ವಿಡಿಯೋ ಹಾಕಿ ಹಣ ಗಳಿಸುತ್ತಿದ್ದ 29ರ ಟೀಚರ್ – ಶಾಲೆಯಿಂದ ಸಸ್ಪೆಂಡ್

Italy: ಶಾಲಾ ಶಿಕ್ಷಕಿ ಒಬ್ಬಳು 'ಓನ್ಲಿ ಫ್ಯಾನ್ಸ್' ಪ್ಲಾಟ್ಫಾರ್ಮ್ ನಲ್ಲಿ ತನ್ನ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ಹಾಕಿ ಹಣ ಗಳಿಸುತ್ತಿದಂತಹ ಪ್ರಕರಣ ಬೆಳಕಿಗೆ ಬಂದಿದ್ದು ಆಕೆಯನ್ನು ಶಾಲೆಯಿಂದ ಸಸ್ಪೆಂಡ್ ಮಾಡಲಾಗಿದೆ.