ಮಂಗಳವಾರ, 27 ಅಕ್ಟೋಬರ್ 2026
Trending

School restarted amid heavy rain

News

ವರ್ಷಧಾರೆಯ ನಡುವೆಯೇ ಶಾಲಾ ವರ್ಷಾರಂಭ; ಮಂಗಳೂರು ಡಿಸಿಯನ್ನ ಮತ್ತೆ ನೆನೆದು ಚಿಣ್ಣರ ನಡಿಗೆ ಶಾಲೆಯ ಕಡೆಗೆ!

ಈ ವರ್ಷ ಧಾರೆಯ ನಡುವೆಯೇ ಮಕ್ಕಳಿಗೆ ಮತ್ತೆ ಶಾಲಾ ವರ್ಷಾರಂಭವಾಗಿದೆ. ಹೀಗಾಗಿ ಈ ವರೆಗೆ ರಜೆಯ ಮಜಾವನ್ನ ನುಭವಿಸುತ್ತಿದ್ದ ದ.ಕ ಜಿಲ್ಲೆಯ ಶಾಲಾ ಮಕ್ಕಳೆಲ್ಲರೂ ರಜಾ ಮಜಾದ ಗುಂಗನ್ನು ಮೆಲುಕು ಹಾಕುತ್ತಲೇ, ಇನ್ನೊಂದೆಡೆ ರಜೆ ನೀಡುವ ಜಿಲ್ಲಾಧಿಕಾರಿಗಳೆoದೇ ಖ್ಯಾತಿಪಡೆದುಕೊಂಡಿರುವ ಮಕ್ಕಳ ಪ್ರೀತಿಯ ಈಗಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್...