ಶನಿವಾರ, 24 ಅಕ್ಟೋಬರ್ 2026

SBI OTP

Business

SBI ಗ್ರಾಹಕರಿಗೆ ಮುಖ್ಯವಾದ ಮಾಹಿತಿ | ATM ನಿಂದ ಹಣ ಪಡೆಯಲು ಇನ್ನುಮುಂದೆ OTP ಬೇಕು

ಇತ್ತೀಚಿಗೆ ATM ನಲ್ಲಿ ಕಳ್ಳತನ ಪ್ರಕರಣ ಹಲವಾರು ರೀತಿ ಕಂಡು ಬರುತ್ತಿದೆ. ಎಲ್ಲಿಯ ತನಕ ಜನ ಮೋಸ ಹೋಗುತ್ತಾರೋ ಅಲ್ಲಿಯ ತನಕ ಕಳ್ಳರು ತಮ್ಮ ಜಾಣ್ಮೆಯನ್ನು ಜಳಪಿಸುತ್ತಾರೆ. ಅಂದರೆ ಗ್ರಾಹಕರನ್ನು ವಂಚಿಸಲು ಮತ್ತು ಅವರ ಖಾತೆಗಳಿಂದ ಹಣವನ್ನು ಕದಿಯಲು…