ಶನಿವಾರ, 24 ಅಕ್ಟೋಬರ್ 2026

SBI Bank released Diwali gifts for employees

Business

Canara Bank,SBI ಸೇರಿದಂತೆ ವಿವಿಧ ಸರ್ಕಾರಿ ಬ್ಯಾಂಕ್​ಗಳಿಂದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್ ಬಿಡುಗಡೆ!!!

Diwali Gifts: ದೀಪಾವಳಿ ಹಬ್ಬದ(Diwali Festival) ಸಮಯದಲ್ಲಿ ಹೆಚ್ಚಿನ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ಉಡುಗೊರೆಗಳು ಸಿಹಿತಿಂಡಿಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ಅನೇಕ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡುವುದಿದೆ. ಇದೀಗ, ದೀಪಾವಳಿ(Diwali)ಹಬ್ಬದ ಹಿನ್ನೆಲೆ ಬ್ಯಾಂಕ್ ನೌಕರರಿಗೆ…