News
SBI: `SBI’ ಬ್ಯಾಂಕ್ ಗ್ರಾಹಕರೇ ನಾಳೆ `UPI’ ಸೇರಿದಂತೆ ಈ ಎಲ್ಲಾ ಸೇವೆಗಳು ಬಂದ್!
SBI: ಅಕ್ಟೋಬರ್ 11 ರ ರಾತ್ರಿ ತನ್ನ ಹಲವು ಡಿಜಿಟಲ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ SBI ಅಧಿಕೃತವಾಗಿ ಘೋಷಿಸಿದೆ.
SBI: ಅಕ್ಟೋಬರ್ 11 ರ ರಾತ್ರಿ ತನ್ನ ಹಲವು ಡಿಜಿಟಲ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ SBI ಅಧಿಕೃತವಾಗಿ ಘೋಷಿಸಿದೆ.
SBI bank Customers: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಭಾರತದಾದ್ಯಂತ 40 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ ಮತ್ತು ಇದು ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಬ್ಯಾಂಕ್ ಭಾರತದಾದ್ಯಂತ 22,000 ಶಾಖೆಗಳನ್ನು ಹೊಂದಿದೆ.