SBI ಗ್ರಾಹಕರಿಗೆ ಶಾಕಿಂಗ್ ನ್ಯೂಸ್!!

ದೇಶದ ಅತೀ ದೊಡ್ಡ ರಾಷ್ಟ್ರೀಯ ಬ್ಯಾಂಕ್‌ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಗ್ರಾಹಕರಿಗೆ ಶಾಕ್‌ ನೀಡಿದ್ದು, ಎಟಿಎಂಗಳಲ್ಲಿ ಹಣ ವಿತ್‌ ಡ್ರಾ ಶುಲ್ಕದಲ್ಲಿ ಬದಲಾವಣೆ ಮಾಡಿದೆ. ಹೌದು. ಎಟಿಎಂಗಳಲ್ಲಿ ವಿತ್‌ ಡ್ರಾ ಮಾಡುವ ಶುಲ್ಕ ಪ್ರತಿ ಡ್ರಾಗೆ 5 ರೂ.ನಿಂದ 20ರೂ.ಗೆ ಏರಿಸಲಾಗಿದೆ. ಆದರೆ ಇದು ವಿತ್‌ ಡ್ರಾ ಮಾದರಿಯನ್ನು ಅವಲಂಬಿಸಿರುತ್ತದೆ. ಎಸ್‌ ಬಿಐ ಎಟಿಎಂಗಳಿಗೆ ಆದರೆ 5 ರೂ. ಹಾಗೂ ಇತರೆ ಬ್ಯಾಂಕ್ ಗಳ ಎಟಿಎಂಗಳಲ್ಲಿ ಆದರೆ 8 ರೂ. ಕನಿಷ್ಠ ಶುಲ್ಕ ವಸೂಲು …

SBI ಗ್ರಾಹಕರಿಗೆ ಶಾಕಿಂಗ್ ನ್ಯೂಸ್!! Read More »