News
ವಿದೇಶಗಳ ರೀತಿ ನಮ್ಮಲ್ಲೂ ಕೈಕಾಲು ಕತ್ತರಿಸಿದರೆ ಜನ ತಪ್ಪು ಮಾಡೋದನ್ನ ನಿಲ್ಲಿಸ್ಬೋದು – ಹೈಕೋರ್ಟ್ ಜಡ್ಜ್ ನಟರಾಜ್ ಹೇಳಿಕೆ
ಮಧ್ಯಪ್ರಾಚ್ಯ ದೇಶಗಳ ಮಾದರಿಯಲ್ಲಿ ಭಾರತದಲ್ಲೂ ತಪ್ಪಿತಸ್ತರಿಗೆ ಕೈ-ಕಾಲು ಕತ್ತರಿಸುವ ಶಿಕ್ಷೆ ಇದ್ದರಷ್ಟೇ ಜನರು ಕಾನೂನು ಪಾಲಿಸುತ್ತಾರೇನೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೈಕೋರ್ಟ್ (High court ) ನ್ಯಾಯಮೂರ್ತಿ ಆರ್. ನಟರಾಜ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ರಜಾಕಾಲದ…

