News
Iran-Israel War: ಪ್ರವೇಶ ಮತ್ತು ನಿರ್ಗಮನ ಸುರಂಗಕ್ಕೆ ಮಾತ್ರ ಹಾನಿ – ಇರಾನ್ : ಫೋರ್ಡೋ ಪರಮಾಣು ಸ್ಥಾವರದ ಉಪಗ್ರಹ ಚಿತ್ರಗಳು ಬಹಿರಂಗ
Iran-Israel War: ಫೋರ್ಡೋ ಪರಮಾಣು ಸ್ಥಾವರವು ಸಂಪೂರ್ಣವಾಗಿದ್ದು, ಅಮೆರಿಕದ ದಾಳಿಯಲ್ಲಿ ಅದರ ಪ್ರವೇಶ ಮತ್ತು ನಿರ್ಗಮನ ಸುರಂಗಗಳು ಮಾತ್ರ ಹಾನಿಗೊಳಗಾಗಿವೆ
