Interesting
ತನ್ನದೇ ಮಗನ ಮಗುವಿಗೆ ಜನ್ಮಕೊಟ್ಟ ತಾಯಿ | ಬಾಡಿಗೆ ತಾಯ್ತನ ಮೂಲಕ ಮಗುವಿಗೆ ಜನ್ಮ ಕೊಟ್ಟ ಅಜ್ಜಿ
ದಿನಂಪ್ರತಿ ಅತ್ತೆ ಸೊಸೆ ಜಗಳ, ಇಲ್ಲವೇ ಕೈ ಮಿಲಾಯಿಸುವ ಪ್ರಕರಣಗಳೇ ಹೆಚ್ಚು. ಅದರಲ್ಲೂ ಅನ್ಯೋನ್ಯತೆ ಎಂಬ ಪದವನ್ನು ಇಂದಿನ ದಿನಗಳಲ್ಲಿ ನೋಡುವುದು ಮರೀಚಿಕೆ ಎಂದರೂ ತಪ್ಪಾಗಲಾರದು. ಇಂದಿನ ದಿನಗಳಲ್ಲಿ ತಾನಾಯಿತು ತನ್ನ ಕೆಲಸವಾಯಿತು ಎನ್ನುವ ಮನಸ್ಥಿತಿಯವರೆ ಅಧಿಕವಾಗಿದ್ದು, ಹೆತ್ತ…


