ಸೋಮವಾರ, 26 ಅಕ್ಟೋಬರ್ 2026
Trending

Sardar patel

News

ಕಾಂಗ್ರೆಸ್ ನಿಂದ ಸರ್ದಾರ್ ಪಟೇಲ್ ಗೆ ಅವಮಾನ | ಸಿದ್ದು ಡಿಕೆಶಿ ಬಾತ್ ಜೀತ್ ವೈರಲ್ ಮಾಡಿ ಮಜಾ ನೋಡುತ್ತಿರುವ ಬಿಜೆಪಿ !!

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಪುಣ್ಯ ಸ್ಮರಣೆ ದಿನದಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಫೋಟೋವನ್ನು ಕೆಪಿಸಿಸಿ ಕಚೇರಿಯಲ್ಲಿ ಇಡುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಮಾತುಕತೆ ವಿಡಿಯೋ…