ಶನಿವಾರ, 24 ಅಕ್ಟೋಬರ್ 2026

Sapthamigowda

Breaking Entertainment News Kannada

Kantara : ದೈವಾರಾಧನೆಯ ರೀಲ್ಸ್ ಮಾಡಬೇಡಿ, ನಂಬಿಕೆಗೆ ಧಕ್ಕೆ ತರಬೇಡಿ: ನಟ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರ ಇಡೀ ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿದೆ. ಹಾಗೂ ದಾಖಲೆಗಳನ್ನು ಕೂಡ ಸೃಷ್ಟಿಸಿದೆ. ‘ಕಾಂತಾರ’ ತುಳುನಾಡಿನ ಸಂಸ್ಕೃತಿಯನ್ನು ಜಗತ್ತಿನ ಮೂಲೆ ಮೂಲೆಗೂ ಪರಿಚಯಿಸಿದೆ. ಸಾಕಷ್ಟು ಸವಾಲುಗಳನ್ನು ಕೂಡ ಎದುರಿಸಿದಂತಹ ಸಿನಿಮಾ ಇದಾಗಿದೆ. ಈಗಾಗಲೇ…

Breaking Entertainment News Kannada

ಕಾಂತಾರ ನಟಿ ಸಪ್ತಮಿ ಅಭಿಷೇಕ್ ಅಂಬರೀಶ್ ಗೆ ನಾಯಕಿ | ಸಿನಿಮಾ ಯಾವುದು ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!!!

‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ್ದು, ಹಲವಾರು ದಾಖಲೆಗಳನ್ನು ಬರೆದಿದೆ. ಈ ಸಿನಿಮಾದ ನಾಯಕಿಯಾದ ಸಪ್ತಮಿ ಗೌಡ ಅವರಿಗೆ ಸಖತ್ ಡಿಮಾಂಡ್ ಕ್ರಿಯೇಟ್ ಆಗಿದೆ. ಕನ್ನಡದಲ್ಲಿ ಮಾತ್ರವಲ್ಲ, ಪರಭಾಷೆಯಿಂದಲೂ ಅವರಿಗೆ ಅವಕಾಶಗಳು ಹರಿದು ಬರುತ್ತಿವೆ. ಆದರೆ…

Breaking Entertainment News Kannada

ಕಾಂತಾರ-2 ಸಿನಿಮಾದ ಪ್ರಾರಂಭ ಯಾವಾಗ ? ಗಮನ ಸೆಳೆದ ರಿಷಬ್ ಶೆಟ್ಟಿ ಹೇಳಿಕೆ !

‘ಕಾಂತಾರ’ ದೇಶವಿದೇಶಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ಸಾಕಷ್ಟು ಸುದ್ದಿ ಮಾಡಿದೆ. ಆದರೀಗ ಕಾಂತಾರ ಪಾರ್ಟ್ 2 ಗಾಗಿ ಅಭಿಮಾನಿಗಳು ಎದುರುನೋಡುತ್ತಿದ್ದು, ನಟ, ನಿರ್ದೇಶಕರಾದ ರಿಷಬ್ ಶೆಟ್ಟಿ ಸಿನಿಮಾದ ಬಗ್ಗೆ ಮಾತನಾಡುವಾಗ ಕೊನೆಯಲ್ಲಿ ಸಿಕ್ರೇಟ್ ಒಂದನ್ನು ರಿವೀಲ್ ಮಾಡಿದ್ದಾರೆ…

Entertainment

ಕಾಂತಾರ ಸಿನಿಮಾ ಥಿಯೇಟರ್ ಮೇಲೆ ಬರೋಬ್ಬರಿ 200 ಮಂದಿ ಪೊಲೀಸರ ದಾಳಿ, ಕುಟುಂಬದವರ ಸಮ್ಮುಖದಲ್ಲಿ !

ಕಾಂತಾರ ಕಾಂತಾರ ಎಲ್ಲಿ ನೋಡಿದರೂ ಕಾಂತಾರ. ಅದ್ಭುತ ನಟ ನಿರ್ದೇಶಕ ರಿಷಬ್ ಶೆಟ್ಟಿಯ ಕೈ ಚಳಕದಿಂದ ಮೂಡಿ ಬಂದ‌ ಸಿನಿಮಾವೇ ಕಾಂತಾರ. ಎಲ್ಲಾ ಕಡೆ ಕಾಂತಾರದ್ದೇ ಮಾತು. ಸ್ಯಾಂಡಲ್‌ವುಡ್ ಅಷ್ಟೇ ಅಲ್ಲ, ಕಾಲಿವುಡ್, ಬಾಲಿವುಡ್, ಮಾಲಿವುಡ್, ಟಾಲಿವುಡ್‌ನಲ್ಲಿಯೂ ಈ…

Entertainment

Kantara: ಕಾಂತಾರ ಸಿನಿಮಾ‌ ವೀಕ್ಷಣೆ ಮಾಡಲಿರುವ ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬ | ಇಂದು ಇವರ ಅಭಿಪ್ರಾಯ ಬಹಳ ಮುಖ್ಯ!!!

ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ‌ ಎಲ್ಲಾ ವರ್ಗದ ಜನರನ್ನು ಸೆಳೆದು, ಬ್ಲಾಕ್ ಬ್ಲಸ್ಟರ್ ಹಿಟ್ ಆಗಿದೆ. ರಿಷಬ್ ಶೆಟ್ಟಿ (Rishab Shetty) ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬಂದಿರುವ ಈ ಚಿತ್ರ ಹಲವು ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ…

Entertainment

Kantara : ನಟ ಚೇತನ್ ಗೆ ತಿರುಗೇಟು ನೀಡಿದ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಸಿನಿಮಾ ಕಾಂತಾರ ದೇಶ ವಿದೇಶಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ಅಲ್ಲೋ ಇಲ್ಲೋ ಕೆಲವೊಂದು ಅಪಸ್ವರಗಳು ಎದ್ದು ಕಾಣುತ್ತಿದೆ. ಅದರಲ್ಲಿ ಮುಖ್ಯವಾಗಿ ನಟ ಚೇತನ್ ಅವರ ಟ್ವೀಟ್. ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ…

Entertainment

Kantara ; ತುಳು ಭಾಷೆಯಲ್ಲಿ ಕಾಂತಾರ |’ಶೆಟ್ರೇ ಎಂಕ್ಲೆ ಪೆರ್ಮೆ ಈರ್’ ಎಂದ ತುಳುವರು

ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಜಗತ್ತಿನಾದ್ಯಂತ ರೂ.100 ಕೋಟಿ ಗಳಿಸಿ ದಾಖಲೆಯತ್ತ ಮುನ್ನುಗ್ಗುತ್ತಿದೆ. ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈಗಲೂ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಇದೆ. ಈ ಅದ್ಭುತ ಚಿತ್ರಕ್ಕೆ ಕನ್ನಡ ಮಾತ್ರವಲ್ಲದೆ…

ದಕ್ಷಿಣ ಕನ್ನಡ

Kantara : ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ – ನಟ ಚೇತನ್ ಕುಮಾರ್ ಟ್ವೀಟ್

ಕಾಂತಾರ ಭರ್ಜರಿ ಹಿಟ್ ಕಾಣುತ್ತಿರುವ ಸಿನಿಮಾ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದ ಕಥೆಯೇ ಈ ಕಾಂತಾರ. ರಿಷಬ್ ಶೆಟ್ಟಿ ನಿರ್ದೇಶನ, ನಟನೆ ಅದ್ಭುತ ಎಂದೇ ಹೇಳಬಹುದು. ಕರಾವಳಿಯ ಭೂತಾರಾಧನೆ ಹಾಗೂ ಕಂಬಳದ ಸೊಗಡನ್ನೇ ನೀಡಿದ ಈ ಸಿನಿಮಾ…

latest

Kantara : ಬಸ್ ನಲ್ಲಿ ಬಂದು ಕಾಂತಾರ ಸಿನಿಮಾ ವೀಕ್ಷಿಸಿದ ಒಂದೇ ಊರಿನ 69 ಮಂದಿ | ಅಷ್ಟಕ್ಕೂ ಇವರೆಲ್ಲ ಎಲ್ಲಿಯವರು ಗೊತ್ತೇ?

ಎಲ್ಲೆಲ್ಲೂ ಕಾಂತಾರ ಹವಾ ಹೆಚ್ಚಿದೆ. ಒಂದು ಲೆಕ್ಕದಲ್ಲಿ ಕಾಂತಾರ ಹುಟ್ಟಿಸಿದ ಕ್ರೇಜ್ ಮುಗಿಯೋ ಹಾಗೇ ಕಾಣುವುದಿಲ್ಲ. ಎಲ್ಲಾ ಭಾಷೆಯಲ್ಲೂ ‘ಕಾಂತಾರ’ ಬಿಟ್ಟರೆ ಬೇರೆ ಸಿನಿಮಾಗಳ ಸದ್ದೇ ಇಲ್ಲ ಎನ್ನುವಂತಾಗಿ ಬಿಟ್ಟಿದೆ. ದಕ್ಷಿಣ ಭಾರತದಲ್ಲಂತೂ ರಿಷಬ್ ಶೆಟ್ಟಿಯ ಗುಣಗಾನ ಮಾಡದ…

Breaking Entertainment News Kannada

Kantara : ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಅಭಿಮಾನಿಗಳಿಂದ ಹೊಸ ಬಿರುದು | ಕಾಂತಾರ ನಟ ಒಪ್ಕೋಬಹುದಾ?

ಕರಾವಳಿಯ ಪ್ರತಿಭೆ ರಿಷಭ್ ಶೆಟ್ಟಿ ಕಾಂತಾರ ಸಿನಿಮಾದ ಮೂಲಕ ಜನಪ್ರಿಯರಾಗಿದ್ದು, ಈ ಸಿನಿಮಾ ತನ್ನ ನಿರೀಕ್ಷೆಗೂ ಮೀರಿದ ಅಭಿಮಾನಿಗಳನ್ನು ಹೊಂದಿದ್ದು, ಎಲ್ಲೆಡೆಯೂ ತನ್ನದೇ ಟ್ರೆಂಡ್ ಸೃಷ್ಟಿ ಮಾಡಿದೆ. ಬಾಕ್ಸಾಫೀಸ್‌ನಲ್ಲಿ ‘ಕಾಂತಾರ’ ಸಿನಿಮಾ ನಾಗಾಲೋಟ ಮುಂದುವರೆದಿದ್ದು, ಈಗಾಗಲೇ 100 ಕೋಟಿ…