ಶನಿವಾರ, 24 ಅಕ್ಟೋಬರ್ 2026

Saptarshi Mandal

News

50 ಸಾವಿರ ವರ್ಷಗಳ ಬಳಿಕ ಭೂಮಿಯ ಸನಿಹಕ್ಕೆ ಬರಲಿದೆ ಹಸಿರು ಧೂಮಕೇತು! ಫೆಬ್ರವರಿ 2ರ ರಾತ್ರಿ ಭಾರತದಲ್ಲೂ ಕಾಣಿಸಿಕೊಳ್ಳಲಿದೆ!!

ಖಗೋಳದ ಒಂದೊಂದು ಕೌತುಕಗಳು ಕೂಡ ನಮ್ಮನ್ನು ಮೂಕವಿಸ್ಮಿತರಾಗಿ ಮಾಡುತ್ತವೆ. ಇದೀಗ ಇಂತದೇ ಒಂದು ಕೌತುಕವು ಮತ್ತೆ ಎದುರಾಗಲಿದ್ದು, ಸುಮಾರು 50 ಸಾವಿರ ವರುಷಗಳ ನಂತರ ಇದು ಸಂಭವಿಸುತ್ತಿದೆ. ಹೌದು, ಸುಮಾರು 50 ಸಾವಿರ ವರ್ಷಗಳ ಹಿಂದೆ ಭೂಮಿಯ ಸಮೀಪ…