ದಕ್ಷಿಣ ಕನ್ನಡ
ಪುತ್ತೂರು : ಉಪ ವಲಯ ಅರಣ್ಯಾಧಿಕಾರಿಯಿಂದ ಹಿಂದೂ,ಗೋಮಾತೆಯ ವಿರುದ್ದ,ಡಾ.ವೀರೇಂದ್ರ ಹೆಗ್ಗಡೆ ವಿರುದ್ದ ಅಶ್ಲೀಲ ಪದ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್
ಪುತ್ತೂರು: ಉಪವಲಯ ಅರಣ್ಯಾಧಿಕಾರಿ ಕಾಣಿಯೂರಿನ ಸಂಜೀವ ಕೆ. ಎಂಬಾತ ಹಿಂದೂಗಳ ವಿರುದ್ಧ, ಗೋಮಾತೆಯ ವಿರುದ್ಧ, ಕೊರಗಜ್ಜನ ಕುರಿತು, ಡಾ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅಶ್ಲೀಲ ಪದ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.…

